● ಬಾಲಾಧಾರ ೧ : 4ನೆಯ ತರಗತಿ ● ಬಾಲಾಧಾರ ೨ : 5ನೆಯ ತರಗತಿ
● ಬಾಲಾಧಾರ ೩ : 6ನೆಯ ತರಗತಿ ● ಬಾಲಾಧಾರ ೪ : 7ನೆಯ ತರಗತಿ
● ಬಾಲಾಧಾರ ೫ : 8ನೆಯ ತರಗತಿ ● ಬಾಲಾಧಾರ ೬ : 9ನೆಯ ತರಗತಿ
● ಬಾಲಾಧಾರ ೭ : 10ನೆಯ ತರಗತಿ
ಶೈಕ್ಷಣಿಕ
ತರಗತಿಗಳು
[ನಾಲ್ಕನೆಯ ತರಗತಿಯಿಂದ ಪ್ರಥಮ ಪಿಯುಸಿಯವರೆಗೆ ಪ್ರವೇಶಾವಕಾಶ.]
ಅಧ್ಯಯನ ವಿಷಯಗಳು
ಭಾಷೆ :
- ಕನ್ನಡ
- ಇಂಗ್ಲಿಷ್
- ಹಿಂದಿ
ಲೋಕಜ್ಞಾನ:
- ಸಂವಿಧಾನ
- ಸಾಮಾನ್ಯಜ್ಞಾನ
ಕೌಶಲ:
- ಕುದುರೆ ಸವಾರಿ
- ಈಜು
- ಸಂವಹನ ಕೌಶಲ
- ನಾಯಕತ್ವ ತರಬೇತಿ
ಮಹಾಪುರುಷಚರಿತ್ರೆ:
- ಕೃತಯುಗದ ಮಹಾಪುರುಷರು
- ತ್ರೇತಾಯುಗದ ಮಹಾಪುರುಷರು
- ದ್ವಾಪರಯುಗದ ಮಹಾಪುರುಷರು
- ಕಲಿಯುಗದ ಮಹಾಪುರುಷರು
{ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸ, ವರ್ತಮಾನಗಳನ್ನು ಆಧರಿಸಿ.}
ಜ್ಞಾನ:
- ವೇದಪಥ
{ವೇದಮೂಲವಾದ ಸಮಗ್ರ ಭಾರತೀಯ ವಿದ್ಯೆ-ಕಲೆಗಳ ಪರಿಚಯ}
- ಸಂಸ್ಕೃತ
- ಭಗವದ್ಗೀತೆ
- ಯೋಗ
- ವ್ಯಾಯಾಮಕೀ
- ಸ್ವಸ್ಥವೃತ್ತ (ಆಯುರ್ವೇದ)
- ಸದಾಚಾರ
ಕಲೆ:
- ಗಾಯನ
- ವಾದನ
- ನೃತ್ಯ
- ಯಕ್ಷಗಾನ
- ಚಿತ್ರ
ಗೃಹವಿಜ್ಞಾನ:
- ಪಾಕಶಾಸ್ತ್ರ
- ಗೃಹನಿರ್ವಾಹ
- ರಂಗವಲ್ಲಿ
- ಕಸೂತಿ
- ಪ್ರಸಾಧನ
- ವೃಕ್ಷಾಯುರ್ವೇದ
{ಸಸ್ಯಸಂರಕ್ಷಣೆ, ಕೃಷಿ}
ಆತ್ಮರಕ್ಷಣೆ:
- ಕಳರಿಪಯಟ್
- ಮಲ್ಲಯುದ್ಧ
1ನೆಯ ತರಗತಿಯಿಂದ 10ನೆಯ ತರಗತಿ {ಕನಾ೯ಟಕ ಸ್ಟೇಟ್ ಬೋಡ್೯ನ ಪಠ್ಯದಂತೆ}
- ಇಂಗ್ಲಿಷ್ (English) {4ರಿಂದ 10}
- ಪರಿಸರ ವಿಜ್ಞಾನ (Environmental Science) {4ರಿಂದ 6}
- ಗಣಿತ (Mathematics) {4ರಿಂದ 10}
- ಕಂಪ್ಯೂಟರ್ (Basic computer skills) {4ರಿಂದ 9}
- ಸಮಾಜ ವಿಜ್ಞಾನ (Social Science) {6ರಿಂದ 10}
- ವಿಜ್ಞಾನ (Science) {4ರಿಂದ 9}
- ವಿಜ್ಞಾನ ಮತ್ತು ತಂತ್ರಜ್ಞಾನ (Science and Technology) {10}
- ಅರ್ಥಶಾಸ್ತ್ರ (Economics) {10}
- ವ್ಯವಹಾರ ಅಧ್ಯಯನ (Business Studies) {10}
- ಮನಶ್ಶಾಸ್ತ್ರ (Psychology) {10}
- ಲೆಕ್ಕಶಾಸ್ತ್ರ (Accountancy) {10}
ಪದವಿ ಪೂರ್ವ ಶಿಕ್ಷಣ (PUC) {ಕನಾ೯ಟಕ ಸ್ಟೇಟ್ ಬೋಡ್೯ನ ಪಠ್ಯದಂತೆ}
ವಿಜ್ಞಾನ:
- ಭೌತಶಾಸ್ತ್ರ (Physics)
- ರಸಾಯನಶಾಸ್ತ್ರ (Chemistry)
- ಕಂಪ್ಯೂಟರ್ (Computer Science)
- ಜೀವಶಾಸ್ತ್ರ (Biology)
- ಗಣಿತ (Mathematics)
- ಇಂಗ್ಲಿಷ್ (English)
ಕಲೆ:
- ಮನಶ್ಶಾಸ್ತ್ರ (Psychology)
- ಸಮಾಜಶಾಸ್ತ್ರ (Sociology)
- ಇತಿಹಾಸ (History)
- ಅರ್ಥಶಾಸ್ತ್ರ (Economics)
- ಸಮೂಹ ಸಂವಹನ (Mass Communication) ಅಥವಾ (or) ರಾಜ್ಯಶಾಸ್ತ್ರ (Political Science)
- ಇಂಗ್ಲಿಷ್ (English)
ವಾಣಿಜ್ಯ:
- ಅರ್ಥಶಾಸ್ತ್ರ (Economics)
- ವ್ಯವಹಾರ ಅಧ್ಯಯನ (Business Studies)
- ಲೆಕ್ಕಶಾಸ್ತ್ರ (Accountancy)
- ಗಣಿತ (Mathematics)
- ಇಂಗ್ಲಿಷ್ (English)