ಗುರುಕುಲದ ಭಿತ್ತಿಯಲ್ಲಿ ಚಿತ್ರಿತವಾಗುತ್ತಿದೆ ದೀಶಪ್ರೀಮ, ಧರ್ಮನಿಷ್ಠೆ, ಗುರುಭಕ್ತಿ, ದೀವಭಾವವನ್ನು ಜಾಗೃತಗೊಳಿಸುವ ಅಮರ ಚಿತ್ರಗಳು!!
ಚಿತ್ರ
ನೀರ್ನಳ್ಳಿ ಗಣಪತಿಯವರ ದೃಷ್ಟಿಯಲ್ಲಿ- ಗೋಕರ್ಣದಲ್ಲಿ ಗುರುಕುಲ ಗಳನ್ನು ಸ್ಥಾಪಿಸುವುದೆಂದರೆ ವಿಶ್ವವಿದ್ಯಾಪೀಠಕ್ಕೆ ಮೆಟ್ಟಿಲುಗಳನ್ನು ಕಟ್ಟುವುದು
ಇದು ಗೋಕರ್ಣದಲ್ಲಿ ಮೂಡಿ ಬರುತ್ತಿರುವ ನಮ್ಮ ಗುರುಕುಲಗಳ ನಕ್ಷೆ; ಸ್ವಸ್ತಿಕದ ಆಕೃತಿಯಲ್ಲಿ ಮೂಡಿ ಬರುತ್ತಿರುವ ಈ ಭವನಸಮುಚ್ಚಯದ ಹೆಸರು- ಸ್ವಸ್ತಿಶ್ರೀ.
ಸಾರ್ವಭೌಮ-ರಾಜರಾಜೇಶ್ವರೀ ಗುರುಕುಲಗಳ ಮೊದಲ ಕುಟೀರಕ್ಕೆ ಮಂತ್ರಾಕ್ಷತೆ ಬೀಳುತ್ತಿದೆ; ಹೊನ್ನಾವರ-ಸನಿಹದ ಹೊಸಾಕುಳಿ ವಲಯದ ಕಾರ್ಯಕರ್ತರ ಸೇವೆ-ಸಮರ್ಪಣೆಗಳಲ್ಲಿ ಈ ಕುಟೀರವು ಮೂಡಿಬರುತ್ತಿದೆ. ಅಂದ ಹಾಗೆ, ನಮ್ಮ ಗುರುಕುಲಗಳಲ್ಲಿ ಪ್ರಕೃತಿಗೆ ತೆರೆದುಕೊಂಡ ಕುಟೀರಗಳೇ Class Roomಗಳು!
ಗೋಕರ್ಣದ ಶತಶೃಂಗ ಶಿಖರದ ನೆತ್ತಿಯಲ್ಲಿ ರಾರಾಜಿಸುವ ಸಾರ್ವಭೌಮ ಗುರುಕುಲ ಹಾಗೂ ರಾಜರಾಜೇಶ್ವರಿ ಗುರುಕುಲಗಳ ಕ್ಯಾಂಪಸ್ ನ ಸುಮನೋಹರ ವಿಹಂಗಮ ನೋಟ
ಗುರುಕುಲಗಳ ಕಕ್ಷೆಗಳಲ್ಲಿ ವಿರಾಜಿಸುವ ಅರ್ಥಗರ್ಭಿತ ನಾಮಫಲಕಗಳು