ಸಾಮಾನ್ಯರಿಗೂ ಕೈಗೆಟಕುವ ಶಿಕ್ಷಣ ಮತ್ತು ಭೋಜನ ಶುಲ್ಕಗಳು.
ಪ್ರವೇಶ ಪ್ರಕ್ರಿಯೆ
ಶುಲ್ಕ
ವಿದ್ಯಾರ್ಥಿವೇತನ
ಆರ್ಥಿಕ ದುರ್ಬಲತೆಯಿಂದಾಗಿ ಯಾರೂ ಇಂತಹ ವಿಶಿಷ್ಟ ಶಿಕ್ಷಣದಿಂದ ವಂಚಿತರಾಗಬಾರದೆನ್ನುವುದು ಪರಮಪೂಜ್ಯ ಶ್ರೀಸಂಸ್ಥಾನದವರ ಆಶಯ. ಹಾಗಾಗಿ ವಿದ್ಯಾರ್ಥಿಯ ಶೈಕ್ಷಣಿಕ ವೆಚ್ಚವನ್ನು ಭರಿಸಲಾಗದವರಿಗಾಗಿ ವಿದ್ಯಾರ್ಥಿವೇತನದ ವ್ಯವಸ್ಥೆಯನ್ನು ಗುರುಕುಲ ಮಾಡುತ್ತದೆ. ಅಪೇಕ್ಷಿತರು ಇದರ ಸೌಲಭ್ಯ ಪಡೆದುಕೊಳ್ಳಬಹುದು.